"Vijnana Bhavana", No. 24/2 & 24/3, 21 Main Road, Banashankari II Stage,
Bengaluru - 560070, Karnataka State, INDIA

Telephone : +91 080
26718939, Telefax: +91 080 26718959,
E-mail : krvp.info@gmail.com

Calender of Events

Current Events

Homepage

Objectives

Constitution

Founders

Office bearers

Membership

Structure

Network

Activities

Publications

Science Centers

Science Films

Achievements

People

Right to Information

Contact us

 

An Autonomous organisation to popularise Science and Technology in Karnataka
 
 

ತ್ರೈವಾರ್ಷಿಕ ಚುನಾವಣೆ - 2013ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ವಿವರಗಳು


Click on this link to view details of elected candidates in pdf format

ತ್ರೈವಾರ್ಷಿಕ ಕಾರ್ಯಕಾರಿ ಸಮಿತಿ ಚುನಾವಣೆ - 2013 : ಅರ್ಹ ಉಮೇದುವಾರರ ಪಟ್ಟಿ
 

ತ್ರೈವಾರ್ಷಿಕ ಕಾರ್ಯಕಾರಿ ಸಮಿತಿ ಚುನಾವಣೆ - 2013 : ವಿಶೇಷ ಸೂಚನೆ : 26-8-2013

ಮೇಲ್ಕಂಡ ಚುನಾವಣೆಗೆ ಸಂಬಂಧಪಟ್ಟಂತೆ ಮತದಾರರು ತಮ್ಮ ಆಯ್ಕೆಯ ಸ್ಪರ್ಧಿಗಳನ್ನು ಗುರುತಿಸಿದ ಮತಪತ್ರಗಳನ್ನು ಚುನಾವಣಾಧಿಕಾರಿಗೆ ಕಳುಹಿಸಲು 28-8-2013 ಕೊನೆಯ ದಿನವೆಂದು ಚುನಾವಣಾ ವೇಳಾ ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು. ಆದರೆ ಮತಪತ್ರಗಳನ್ನು ಹೊತ್ತ ಲಕೋಟೆಗಳು ಮತದಾರರಿಗೆ ತಲುಪುವುದು ತಡವಾಗಿದ್ದರ ಬಗ್ಗೆ ಹಲವು ಸ್ಥಳಗಳಿಂದ ದೂರವಾಣಿ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕೊನೆಯ ದಿನಾಂಕವನ್ನು ಮುಂದೂಡಬೇಕೆಂಬ ಅಹವಾಲು ಸಹ ಬಂದಿರುತ್ತದೆ. ಮತದಾರರ ಮತ್ತು ಅಭ್ಯರ್ಥಿಗಳಿಂದ ಬಂದಿರುವ ಈ ಮಾಹಿತಿಯನ್ನು ಗಮನದಲ್ಲಿರಿಸಿಕೊಂಡು ಎಲ್ಲ ನಾಲ್ಕು ವಿಭಾಗಗಳಿಂದಲೂ ಮತಪತ್ರಗಳು ಚುನಾವಣಾಧಿಕಾರಿಗೆ ತಲುಪಲು ಕೊನೆಯ ದಿನಾಂಕವನ್ನು 28-8-2013ರ ಬದಲಿಗೆ 31-8-2013 (ಬೆಳಗಿನ ಬಡವಾಡೆಯವರೆಗೂ) ಎಂದು ನಿಗದಿಪಡಿಸಲಾಗಿದೆ. ಎಲ್ಲರೂ ಈ ಬದಲಾವಣೆಯನ್ನು ಗಮನಿಸಬೇಕಾಗಿ ಕೋರಲಾಗಿದೆ.

ಈಗಾಗಲೇ ಪ್ರಕಟಿಸಲಾಗಿರುವಂತೆ 31-8-2013ರಂದು ಬೆಳಗ್ಗೆ 11-00 ಗಂಟೆಗೆ ಮತಗಳ ಎಣಿಕೆ ಪ್ರಕ್ರಿಯೆ (ಪೂರ್ವಭಾವಿ ಸಭೆ ಮುಂತಾಗಿ) ಪ್ರಾರಂಭವಾಗುವುದು.

ಎನ್‍. ರಮೇಶ್

ಚುನಾವಣಾಧಿಕಾರಿ, ಕರಾವಿಪ ತ್ರೈವಾರ್ಷಿಕ ಚುನಾವಣೆ-2013

 

 

ತ್ರೈವಾರ್ಷಿಕ ಕಾರ್ಯಕಾರಿ ಸಮಿತಿ ಚುನಾವಣೆ - 2013 : ಉಮೇದುವಾರರ ಅಂತಿಮ ಪಟ್ಟಿ
 

ತ್ರೈವಾರ್ಷಿಕ ಕಾರ್ಯಕಾರಿ ಸಮಿತಿ ಚುನಾವಣೆ ವೇಳಾಪಟ್ಟಿ 2013 ಮತ್ತು ಉಮೇದುವಾರರಿಗೆ ಸೂಚನೆಗಳು

ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡುವುದು...

ತ್ರೈವಾರ್ಷಿಕ ಚುನಾವಣೆ - 2013 : ಉಮೇದುವಾರಿಕೆ ನಾಮಪತ್ರ

click on this link for details... 

 

Home

Next
   
  Copyright: Karnataka Rajya Vijnana Parishat
  This page was updated on : 10/28/2014 12:10:30 PM +0530